ಸ್ಲೇಟು ಬಳಪ

ಗೀತೆ

ಕನ್ನಡ ಕನ್ನಡ

ನಮ್ಮ ನಾಡು ಕನ್ನಡ

ನಮ್ಮ ನುಡಿಯು ಕನ್ನಡ

ನಮ್ಮ ತನುವು ಕನ್ನಡ

ನಮ್ಮ ಮನವು ಕನ್ನಡ

ಕನ್ನಡ ಕನ್ನಡ

ಕಲಿಯ ಬನ್ನಿ ಕನ್ನಡ

ತಾಯಿ ತಂದೆ ಬಂಧು ಬಳಗ

ಎಲ್ಲರಾದನಿ ಕನ್ನಡ

ಎಲ್ಲೇ ಹೋದರಲ್ಲಿ ನೀವು

ಮಾತನಾಡಿ ಕನ್ನಡ

ಸ್ಲೇಟು ಬಳಪ ಮರದ ಕೆಳಗೆ

ಕನ್ನಡ್ ದಿಂದ ಕನ್ನಡ

ರಚನೆ -ಭಾರ್ಗವಿ ಹೇಮಂತ್