Sletu Balapa Foundation has been successful in supporting more than 15 Government schools in Karnataka which are facing lack of basic amenities, school supplies, educational and teaching requirements.
These schools were on the verge of closure for want of teachers and basic amenities which are required for the school to keep going. Through such efforts Sletu Balapa has been able to touch numerous kids and their families who have benefited by getting quality education. That education which has made them to proudly boast off to be on par with any other Private Education Institutes / Schools.
Halagevasherahalli,Mylasandra & Pattangere Government School, Bangalore
Government school Bommachnahalli, Ramnagar
Gaanalu Government school, Mandya
Jaraganahalli Government School, Kanakapura Road Bangalore
GHPS Devagalli, Hunsur, Mysore
Konankunte Harinagar Cross Government Higher Primary school
BHARGAVI HEMANTH WITH HER INITIATIVES
Sletu Balapa donated to Sri Siddaruda gurukula , this gurukul provides free food & education to boys children with our sanaathana (traditional) education to the children, children will learn samskrutha, sangeetha etc., along with our Kannada medium subjects (6th children).
Sri Siddaruda gurukula
ಸರ್ಕಾರಿ ಶಾಲೆಗಳಿಗೆ ಸ್ಲೇಟು ಬಳಪ ಸಂಸ್ಥೆಯ ಸೇವಾ ವಿವರ
1. ಕೂಣನಕೊಪ್ಪಲು ಸರ್ಕಾರಿ ಶಾಲೆ, ಮಳವಳ್ಳಿ
2. ಬಂಜಾರಪಾಳ್ಯ ಶಾಲೆ, ಅಗರ, ಕನಕಪುರ
3. ಬಿದರಗುಪ್ಪೆ ಸರ್ಕಾರಿ ಶಾಲೆ, ಆನೇಕಲ್
4. ಸೇಂಟ್ ಸಾರಾ ಪ್ರೌಢಶಾಲೆ, ಕೋರಮಂಗಲ, ಬೆಂಗಳೂರು
5. ಚಿಕ್ಕನಹಳ್ಳಿ ಮತ್ತು ತಟ್ಟನಹಳ್ಳಿ ಸರ್ಕಾರಿ ಶಾಲೆ, ಆನೇಕಲ್
6. ಹಲಗೆವಶೇರಹಳ್ಳಿ, ಮೈಲಸಂದ್ರ ಮತ್ತು ಪಟ್ಟಂಗೆರೆ ಸರ್ಕಾರಿ ಶಾಲೆ, ಬೆಂಗಳೂರು
7. ಜರಗನಹಳ್ಳಿ ಸರ್ಕಾರಿ ಶಾಲೆ, ಕನಕಪುರ ರಸ್ತೆ ಬೆಂಗಳೂರು
8. ಜಿಎಚ್ಪಿಎಸ್ ದೇವಗಲ್ಲಿ, ಹುಣಸೂರು. ಮೈಸೂರು
9. ಬೊಮ್ಮಚನಹಳ್ಳಿ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ರಾಮನಗರ
10. ಸರಕಾರಿ ಪ್ರೌಢಶಾಲೆ ಕದಡಿ ತಾಲೂಕ, ಗದಗ
11. ಗಾನಾಲು ಸರಕಾರಿ ಶಾಲೆ, ಮಂಡ್ಯ
12. ಕೋಣನಕುಂಟೆ ಹರಿ ನಗರ ಶಾಲೆ, ಬೆಂಗಳೂರು
13. ಬಿ ಬಿ ಎಂ ಪಿ -ಸಿ ಪಿ ಎಸ್ - ಚಿನ್ನಪ್ಪನಪಾಳ್ಯ
14. ಗೌರಿಬಿದನೂರ್ ಶಾಲೆ
15. ಸ ಹಿ ಪ್ರಾ ಶಾಲೆ ಬ್ಯಾಲಕೆರೆ
16. PWD ಭದ್ರಾವತಿ ಸರ್ಕಾರಿ ಶಾಲೆ
17. GHPS ಶೆಟ್ಟಿಗೆರೆ ಶಾಲೆ
18. ಜಿಎಚ್ಪಿಎಸ್ ಅಸ್ವಾಲ್
19. ಜಿಎಚ್ಪಿಎಸ್ ಕರಿಮುಡ್ಡನಹಳ್ಳಿ
20. ಜಿಎಚ್ಪಿಎಸ್ ಬೆಂಕಿಪುರ
21. ಜಿಎಚ್ಪಿಎಸ್ ಕುಟ್ಟವಾಡಿ ಎ
22. ಜಿಎಚ್ಪಿಎಸ್ ಸಿಂಗಾರಮಾರನಹಳ್ಳಿ
23. ಜಿಎಚ್ಪಿಎಸ್ ದೇವಗಳ್ಳಿ
24. ಜಿಎಚ್ಎಸ್ ಧರ್ಮಾಪುರ
25. ಸರ್ಕಾರಿ ಮಾದರಿ ಪ್ರಾಥಮಿಕ ಬಾಯ್ಸ್' ಶಾಲೆ, ಬಿರೂರು, ಚಿಕ್ಕಮಗಳೂರು
26. ಎಎಂಆರ್ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ಬಿರೂರು, ಕಡೂರು, ಚಿಕ್ಕಮಗಳೂರು
ಸರ್ಕಾರೀ ಕನ್ನಡ ಶಾಲೆ ಗಳ ಸಬಲತೆ ಹಾಗು ಅಲ್ಲಿನ ಮಕ್ಕಳ ಶಿಕ್ಷಣವು ಪರಿಣಾಮಕಾರಿಯಾಗಿ ಮುಟ್ಟಲಿ ಎಂಬ ಅಭಿಲಾಷೆ ಇಂದ
ಶ್ರೀಮತಿ ಭಾರ್ಗವಿ ಹೇಮಂತ್ ಅವರು "ಸ್ಲೇಟು ಬಳಪ" ಎಂಬ ಸಂಸ್ಥೆ ಹುಟ್ಟುಹಾಕಿದರು.
ಅಮೇರಿಕಾದಲ್ಲಿ ಸಾಕಷ್ಟು ವರುಷ ಐಟಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದ ಭಾರ್ಗವಿ ಅವರಿಗೆ ಅಮೇರಿಕ ರೀತಿ ನಮ್ಮ ಕನ್ನಡದ ಮಕ್ಕಳು ಒಳ್ಳೆಯ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರ ಕನಸು.