Chapter 25: Pub
ಪಬ್ಬ ನಲ್ಲಿ ಸಂಭಾಷಣೆ
ಪಬ್ಬ ನಲ್ಲಿ ಸಂಭಾಷಣೆ
Q: Starter yenide?
K: ಸ್ಟಾರ್ಟರ್ ಏನಿದೆ?
E: Starter ēnide?
Q: Kannada haadu haaki.
K: ಕನ್ನಡ ಹಾಡು ಹಾಕಿ.
E: Kannada haaḍu hāki.
Q: Ivattu yenadru discount athva offers idya?
K: ಇಂದು ಯಾವುದಾದರೂ ಡಿಸ್ಕೌಂಟ್ ಅಥವಾ ಆಫರ್ಗಳಿವೆಯಾ?
E: Ivattu yāvudādru discount athva offergaḷiveyā?
Q: Bill kodi.
K: ಬಿಲ್ ಕೊಡಿ.
E: Bill koḍi.