Chapter 1: Daily conversations
ದಿನಬಳಕೆಯ ಸಂಭಾಷಣೆಗಳು
ದಿನಬಳಕೆಯ ಸಂಭಾಷಣೆಗಳು
I – ನಾನು (naanu)
You (informal) – ನೀನು (neenu)
You (formal) – ನೀವು (neevu)
He – ಅವನು (avanu)
She – ಅವಳು (avaLu)
Her – ಅವಳ (avaLa)
Hers – ಅವಳದು (avaLadhu)
For her – ಅವಳಿಗೆ (avaLige)
We – ನಾವು (naavu)
They – ಅವರು (avaru)
This boy – ಇವನು (ivanu)
That boy – ಅವನು (avanu)
Elder sister – ಅಕ್ಕ (akka)
Younger brother – ತಮ್ಮ (tamma)
I know – ನನಗೆ ಗೊತ್ತು (nanage gothu)
I do not know – ನನಗೆ ಗೊತ್ತಿಲ್ಲ (nanage gothilla)
You know – ನಿನಗೆ ಗೊತ್ತು (ninage gothu)
You do not know – ನಿನಗೆ ಗೊತ್ತಿಲ್ಲ (ninage gothilla)
You know (formal) – ನಿಮಗೆ ಗೊತ್ತು (nimage gothu)
You do not know (formal) – ನಿಮಗೆ ಗೊತ್ತಿಲ್ಲ (nimage gothilla)
We know – ನಮಗೆ ಗೊತ್ತು (namage gothu)
We do not know – ನಮಗೆ ಗೊತ್ತಿಲ್ಲ (namage gothilla)
They know – ಅವರಿಗೆ ಗೊತ್ತು (avarige gothu)
They do not know – ಅವರಿಗೆ ಗೊತ್ತಿಲ್ಲ (avarige gothilla)
He knows – ಅವನಿಗೆ ಗೊತ್ತು (avanige gothu)
He does not know – ಅವನಿಗೆ ಗೊತ್ತಿಲ್ಲ (avanige gothilla)
She knows – ಅವಳಿಗೆ ಗೊತ್ತು (avaLige gothu)
She does not know – ಅವಳಿಗೆ ಗೊತ್ತಿಲ್ಲ (avaLige gothilla)
I like – ನನಗೆ ಇಷ್ಟ (nanage ishta)
I do not like – ನನಗೆ ಇಷ್ಟವಿಲ್ಲ (nanage ishtavilla)
You like – ನಿನಗೆ ಇಷ್ಟ (ninage ishta)
You do not like – ನಿನಗೆ ಇಷ್ಟವಿಲ್ಲ (ninage ishtavilla)
You like (formal) – ನಿಮಗೆ ಇಷ್ಟ (nimage ishta)
You do not like (formal) – ನಿಮಗೆ ಇಷ್ಟವಿಲ್ಲ (nimage ishtavilla)
We like – ನಮಗೆ ಇಷ್ಟ (namage ishta)
We do not like – ನಮಗೆ ಇಷ್ಟವಿಲ್ಲ (namage ishtavilla)
They like – ಅವರಿಗೆ ಇಷ್ಟ (avarige ishta)
They do not like – ಅವರಿಗೆ ಇಷ್ಟವಿಲ್ಲ (avarige ishtavilla)
He likes – ಅವನಿಗೆ ಇಷ್ಟ (avanige ishta)
He does not like – ಅವನಿಗೆ ಇಷ್ಟವಿಲ್ಲ (avanige ishtavilla)
She likes – ಅವಳಿಗೆ ಇಷ್ಟ (avaLige ishta)
She does not like – ಅವಳಿಗೆ ಇಷ್ಟವಿಲ್ಲ (avaLige ishtavilla)
Do you like momo? – ನಿಮಗೆ ಮೊಮೋ ಇಷ್ಟನಾ?/ಇದಿಯಾ? (nimage momo ista na/idya)
Don’t you like momo? – ನಿಮಗೆ ಮೊಮೋ ಇಷ್ಟ ಇಲ್ಲವಾ? (nimage momo ista ilva)
They like momo – ಅವರಿಗೆ ಮೊಮೋ ಇಷ್ಟ ಇದೆ (avarige momo ista ide)
They don’t like momo – ಅವರಿಗೆ ಮೊಮೋ ಇಷ್ಟ ಇಲ್ಲ (avarige momo ista ilva)
I want – ನನಗೆ ಬೇಕು (nanage beku)
I do not want – ನನಗೆ ಬೇಡ (nanage beda)
You want – ನಿನಗೆ ಬೇಕು (ninage beku)
You do not want – ನಿನಗೆ ಬೇಡ (ninage beda)
You want (formal) – ನಿಮಗೆ ಬೇಕು (nimage beku)
You do not want (formal) – ನಿಮಗೆ ಬೇಡ (nimage beda)
We want – ನಮಗೆ ಬೇಕು (namage beku)
We do not want – ನಮಗೆ ಬೇಡ (namage beda)
They want – ಅವರಿಗೆ ಬೇಕು (avarige beku)
They do not want – ಅವರಿಗೆ ಬೇಡ (avarige beda)
He wants – ಅವನಿಗೆ ಬೇಕು (avanige beku)
He does not want – ಅವನಿಗೆ ಬೇಡ (avanige beda)
She wants – ಅವಳಿಗೆ ಬೇಕು (avaLige beku)
She does not want – ಅವಳಿಗೆ ಬೇಡ (avaLige beda)
Do you need? – ನಿನಗೆ ಬೇಕಾ? (ninage beka)
You don’t need – ನಿನಗೆ ಬೇಕು ಬಿಡು (ninage beku bidu)
Difficult for me – ನನಗೆ ಕಷ್ಟ (nanage kashta)
Not difficult for me – ನನಗೆ ಕಷ್ಟವಲ್ಲ (nanage kashtavalla)
Difficult for you – ನಿನಗೆ ಕಷ್ಟ (ninage kashta)
Not difficult for you – ನಿನಗೆ ಕಷ್ಟವಿಲ್ಲ (ninage kashtavalla)
Difficult for you (formal) – ನಿಮಗೆ ಕಷ್ಟ (nimage kashta)
Not difficult for you (formal) – ನಿಮಗೆ ಕಷ್ಟವಿಲ್ಲ (nimage kashtavalla)
Difficult for us – ನಮಗೆ ಕಷ್ಟ (namage kashta)
Not difficult for us – ನಮಗೆ ಕಷ್ಟವಿಲ್ಲ (namage kashtavalla)
Difficult for them – ಅವರಿಗೆ ಕಷ್ಟ (avarige kashta)
Not difficult for them – ಅವರಿಗೆ ಕಷ್ಟವಿಲ್ಲ (avarige kashtavalla)
Difficult for him – ಅವನಿಗೆ ಕಷ್ಟ (avanige kashta)
Not difficult for him – ಅವನಿಗೆ ಕಷ್ಟವಿಲ್ಲ (avanige kashtavalla)
Difficult for her – ಅವಳಿಗೆ ಕಷ್ಟ (avaLige kashta)
Not difficult for her – ಅವಳಿಗೆ ಕಷ್ಟವಿಲ್ಲ (avaLige kashtavalla)
Okay – ಸರಿ (sari)
Hello – ನಮಸ್ತೆ (namasthe)
Good morning – ಶುಭೋದಯ (shubhodaya)
Goodnight – ಶುಭರಾತ್ರಿ (shubharatri)
Thank you – ಧನ್ಯವಾದಗಳು (dhanyavadagalu)
How are you? – ಹೇಗಿದ್ದೀರಾ? (hegideera?)
No – ಇಲ್ಲ (illa)
No, leave it – ಇಲ್ಲ ಬಿಡು (illa bidu)
But – ಆದರೆ (aadre)
Mother – ಅಮ್ಮ (amma)
Father – ಅಪ್ಪ (appa)
Brother (elder) – ಅಣ್ಣ (anna)
Sister (younger) – ತಂಗಿ (tangi)
Elder sister – ಅಕ್ಕ (akka)
Younger brother – ತಮ್ಮ (tamma)
May I know your good name? – ನಿಮ್ಮ ಹೆಸರೇನು? (nimma hesarenu?)
I think we have met somewhere? – ನನಗೆ ಅನ್ಸುತ್ತೆ ನಾವು ಎಲ್ಲೋ ಭೇಟಿ ಮಾಡಿದ್ವಿ ಅಂತ (nanage ansutte naavu ello bheti madidvi anta)
Are you aware of any house available for rent? – ನಿಮಗೆ ಯಾವುದಾದ್ರು ಬಾಡಿಗೆ ಮನೆ ಗೊತ್ತಿದೆಯಾ? (nimage yavudadru badige mane gottideya?)
Do you know any Ganesha temple nearby? – ನಿಮಗೆ ಹತ್ತಿರದಲ್ಲಿ ಯಾವುದಾದ್ರು ಗಣೇಶ ದೇವಸ್ಥಾನ ಗೊತ್ತಿದೆಯೇ? (nimage hattiradalli yavudadru Ganesha devasthana gothideya?)
Where’s the bus stand here? – ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? (illi bus nildana ellide?)
Can you suggest a hotel? – ಯಾವುದಾದ್ರು ಹೋಟೆಲ್ ಗೊತ್ತಿದ್ರೆ ಹೇಳುವಿರಾ? (yavudadru hotel gottidre heluvira?)
Variations of ಹೇಳು (HeLu – to say/tell):
ಹೇಳು (HeLu) – Tell/Say (informal)
ಹೇಳಿ (HeLi) – Tell/Say (polite)
ಹೇಳ್ತೀಯ (HeLtīya) – Will you tell? (informal)
ಹೇಳ್ತೀರ (HeLtīra) – Will you tell? (formal)
ಹೇಳುವಿರಾ (HeLuvira) – Will you please tell? (polite)
ಹೇಳ್ತೀನಿ (HeLtīni) – I will tell (informal)
ಹೇಳುತ್ತೇನೆ (HeLuttēne) – I will tell (formal)
ಹೇಳ್ತಾನೆ (HeLtāne) – He will tell
ಹೇಳ್ತಾಳೆ (HeLtāLe) – She will tell
ಹೇಳ್ತಾರೆ (HeLtāre) – They/Elder will tell
I stay nearby – ನಾನು ಇಲ್ಲೇ ಹತ್ತಿರದಲ್ಲಿ ಇರೋದು (nanu ille hattiradalli irodu)
Can you lend me some money? I'll return it this week – ಸ್ವಲ್ಪ ದುಡ್ಡು ಕೊಡ್ತೀರಾ? ನಾನು ಈ ವಾರದಲ್ಲಿ ವಾಪಸ್ ಕೊಡ್ತೀನಿ (swalpa duddu kodtira? nanu ee varadalli vapas kodtini)
I am still taking medicines – ನಾನು ಇನ್ನೂ ಔಷಧಿಗಳನ್ನು/ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ (nanu innoo aushadhigalannu/maatre tagottiddini)
Please visit my home again – ಮತ್ತೊಮ್ಮೆ ನಮ್ಮ ಮನೆಗೆ ಬನ್ನಿ (matthomme namma manege banni)
Come to our home again – ಮತ್ತೆ ನಮ್ಮ ಮನೆಗೆ ಬನ್ನಿ (matte namma manege banni)
Yes – ಹೌದು (howdhu)
No – ಇಲ್ಲ (illa)
Here – ಇಲ್ಲಿ (illi)
There – ಅಲ್ಲಿ (alli)
This – ಇದು/ಈ (idhu/ee)
That – ಅದು/ಆ (adhu/aa)
All – ಎಲ್ಲ (ella)
Some – ಕೆಲವು (kelavu)
What – ಏನು/ಯೇನು (enu/yenu)
Where – ಎಲ್ಲಿ/ಯೆಲ್ಲಿ (elli/yelli)
Why – ಏಕೆ/ಯೇಕೆ (eke/yeke)
Who – ಯಾರು (yaaru)
When – ಯಾವಾಗ (yaavaaga)
Which – ಯಾವ (yaava)
How – ಹೇಗೆ (hege)
Whose – ಯಾರ (yaara)
Today – ಇಂದು/ಇವತ್ತು (indu/ivattu)
Tomorrow – ನಾಳೆ (naaLe)
Day after tomorrow – ನಾಡಿದ್ದು (naadiddu)
Yesterday – ನಿನ್ನೆ (nenne)
Day before yesterday – ಮೊನ್ನೆ (monne)
Last month – ಹೋದ ತಿಂಗಳು (hod tingalu)
Year – ವರ್ಷ (varsha)
Day – ದಿನ (dina)
Hour – ಗಂಟೆ (ghante)
Minute – ನಿಮಿಷ (nimisha)
Morning – ಬೆಳಿಗ್ಗೆ (beLigge)
Afternoon – ಮಧ್ಯಾಹ್ನ (madhyaahna)
Evening – ಸಂಜೆ/ಸಾಯಂಕಾಲ (sanje/saayankaala)
Night – ರಾತ್ರಿ (raathri)