1.
Q: Make the 1 table and 4 chairs.
K: 1 ಮೇಜು ಮತ್ತು 4 ಕುರ್ಚಿ ಮಾಡಿ ಕೊಡಿ.
E: 1 table 4 chair madi kodi.
2.
Q: What is the cost of making 1 table and 4 chairs?
K: 1 ಮೇಜು ಮತ್ತು 4 ಕುರ್ಚಿಗಳನ್ನು ಮಾಡಲು ಎಷ್ಟು ಖರ್ಚು ಆಗುತ್ತದೆ?
E: 1 table 4 chairs madalu eshtu kharcha agutade?
3.
Q: How many days it takes to complete the work?
K: ಕೆಲಸ ಮುಗಿಸಲು ಎಷ್ಟು ದಿನಗಳು ಬೇಕು?
E: Kelasa mugiyalu eshtu dinagalu beku?
4.
Q: It takes 2 weeks to complete the work.
K: ಕೆಲಸ ಮುಗಿಸಲು 2 ವಾರಗಳು ಬೇಕಾಗುತ್ತವೆ.
E: 2 varadalli e kelasa mugiyuttade.
5.
Q: Please complete the work in 1 week.
K: ದಯವಿಟ್ಟು 1 ವಾರದಲ್ಲಿ ಕೆಲಸ ಮುಗಿಸಿ.
E: Please 1 varadalli kelasa mugisi.
Q: When you will start to the work?
K: ನೀವು ಕೆಲಸ ಯಾವಾಗ ಪ್ರಾರಂಭ ಮಾಡುತ್ತೀರಿ?
E: Nīvu yāvāga kelasa start māḍuvēri?
Q: I will start the work from tomorrow.
K: ನಾನು ನಾಳೆಯಿಂದ ಕೆಲಸ ಪ್ರಾರಂಭ ಮಾಡುತ್ತೇನೆ.
E: Nānu nālenda kelasa start māḍuttēne.
Q: Please give advance money to bring materials.
K: ದಯವಿಟ್ಟು ಅಡ್ವಾನ್ಸ್ ಹಣ ಕೊಡಿ, ಸಾಮಾಗ್ರಿಗಳನ್ನು ತಂದುಕೊಟ್ಟು.
E: Dayavittu advance hana koḍi sāmānyagaḷannu tandidukoḷḷalu.
Q: Please pay the remaining amount completing the work.
K: ದಯವಿಟ್ಟು ಉಳಿದ ಹಣವನ್ನು ಕೆಲಸ ಆದ ಮೇಲೆ ಕೊಡಿ.
E: Dayavittu uḷida hana vannu kelasa āda mēle koḍi.
Q: Please bring good quality of materials.
K: ದಯವಿಟ್ಟು ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ತಂದುಕೊಡಿ.
E: Dayavittu oḷḷaga quality sāmānyagaḷannu tagolli.