1.
Q: Sir, I have to transfer house property name to my children.
K: ಸರ್, ನನ್ನ ಮನೆಯ ಆಸ್ತಿಯನ್ನು ನನ್ನ ಮಕ್ಕಳ ಹೆಸರಿಗೆ ವರ್ಗಾಯಿಸಬೇಕಾಗಿದೆ.
E: Sir, nanna mane astiyannu nanna makkala hesarige transfer madabekagide.
2.
Q: Please submit house documents and tax paid receipt.
K: ಮನೆ ದಾಖಲೆಗಳು ಮತ್ತು ತೆರಿಗೆ ಪಾವತಿಯ ರಸೀದಿಯನ್ನು ನೀಡಿ.
E: Mane patragalu mattu tax receiptannu kodi.
3.
Q: Please give your Aadhaar card and PAN card.
K: ದಯವಿಟ್ಟು ನಿಮ್ಮ ಆದಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನೀಡಿ.
E: Dayavittu nimma Aadhaar card mattu PAN card kodi.
4.
Q: Pay the money to the bank and submit the challan.
K: ಹಣವನ್ನು ಬ್ಯಾಂಕಿಗೆ ಪಾವತಿಸಿ ಚಾಲನ್ ನಮಗೆ ನೀಡಿ.
E: Hana bankige katti challan namage kodi.
5.
Q: Is tomorrow a holiday for the office?
K: ನಾಳೆ ಕಚೇರಿಗೆ ರಜೆ ಇದೆಯಾ?
E: Naale office ge raje ideya?
6.
Q: Is the office open tomorrow?
K: ಆಫೀಸ್ ನಾಳೆ ತೆರೆದಿರುತ್ತದೆಯಾ?
E: Office nāle terediruttadeya?
Q: How many days it takes to transfer?
K: ಟ್ರಾನ್ಸ್ಫರ್ ಮಾಡಲು ಎಷ್ಟು ದಿನಗಳು ಬೇಕು?
E: Transfer māḍalu eshtu dinagalu beku?
Q: It takes 3 days to traansfer.
K: ಟ್ರಾನ್ಸ್ಫರ್ ಮಾಡಲು 3 ದಿನಗಳು ಬೇಕು.
E: Transfer māḍalu 3 dinagalu beku.
Q: After the transfer we will display on the notice board.
K: ಟ್ರಾನ್ಸ್ಫರ್ ಆದ ನಂತರ ನೋಟಿಸ್ ಬೋರ್ಡ್ಗೆ ಹಾಕುತ್ತೇವೆ.
E: Transfer āda nantara notice boardge hākutteve.
Q: Thanks for the information.
K: ಮಾಹಿತಿಗೆ ಧನ್ಯವಾದಗಳು.
E: Māhitigege dhanyavādagaḷu.